ಕೆಎಸ್ಸಾರ್ಟಿಸಿ : ಹಿರಿಯ ನಾಗರಿಕರಿಗೆ ಶೇ.25ರಷ್ಟು ರಿಯಾಯಿತಿ ಸೌಲಭ್ಯ

ದಾವಣಗೆರೆ, ಫೆ.13 – ಕೋವಿಡ್-19 ಸೋಂಕಿನ ಹಿನ್ನೆ ಲೆಯಲ್ಲಿ ಹಿರಿಯ ನಾಗರಿಕರಿಗೆ ಕೆ.ಎಸ್.ಆರ್.ಟಿ.ಸಿ. ಬಸ್‍ಗಳಲ್ಲಿ ಶೇ.25ರಷ್ಟು ಪ್ರಯಾಣದರ ಸೌಲಭ್ಯವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿತ್ತು. ಇದೀಗ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪತ್ರದನ್ವಯ ಈ ಸೌಲಭ್ಯ ವನ್ನು ಪುನಃ ಮುಂದುವರೆ ಸಬಹುದು. 

ಹಿರಿಯ ನಾಗರಿಕರು ಶೇ.25ರ ರಿಯಾಯಿತಿ ಸೌಲ ಭ್ಯವನ್ನು ಕೆ.ಎಸ್.ಆರ್.ಟಿ.ಸಿ. ಬಸ್‍ಗಳಲ್ಲಿ ಪಡೆದುಕೊಳ್ಳಬಹು ದೆಂದು ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಜಿ.ಎಸ್.ಶಶಿಧರ್ ತಿಳಿಸಿದ್ದಾರೆ.

error: Content is protected !!