ದಾವಣಗೆರೆ, ಏ. 9 – ಸ್ಮಾರ್ಟ್ ಸಿಟಿ ವತಿಯಿಂದ ಮಹಾನಗರ ಪಾಲಿಕರ ವ್ಯಾಪ್ತಿಯ ಕುಂದುವಾಡ ಕೆರೆ ಅಭಿವೃದ್ದಿ ಕಾಮಗಾರಿ ನಡೆಸಲಾಗುತ್ತಿದ್ದು, ರೈತರು ಕೆರೆಯಲ್ಲಿನ ಹೂಳನ್ನು ಯಾವುದೇ ವೆಚ್ಚ ನೀಡದೆ ತೆಗೆದು ಕೊಂಡು ಹೋಗಬಹುದಾಗಿದೆ. ರೈತರು ವಾಹನ ತಂದರೆ ಹೂಳು ತುಂಬಿಕೊಡಲಾಗುವುದು ಎಂದು ಸ್ಮಾರ್ಟ್ ಸಿಟಿ ಲಿ. ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ತಿಳಿಸಿದ್ದಾರೆ.
January 27, 2025