ಮಲೇಬೆನ್ನೂರಿನಲ್ಲಿ ರಾಜ್ಯ ಮಟ್ಟದ ಸ್ಟ್ರೆಂತ್ ಲಿಫ್ಟಿಂಗ್ – ಇನ್‌ಕ್ಲೀನ್ ಬೆಂಚ್‌ಪ್ರೆಸ್‌ ಸ್ಪರ್ಧೆ

ಮಲೇಬೆನ್ನೂರು, ಜ.24- ಇಲ್ಲಿನ ಜಾಮಿಯಾ ಶಾಲೆಯ ಆವರಣದಲ್ಲಿ ಕರ್ನಾಟಕ ರಾಜ್ಯ ಸ್ಟ್ರೆಂತ್ ಲಿಫ್ಟಿಂಗ್ ಅಸೋಸಿಯೇಷನ್ ದಾವಣಗೆರೆ ಹಾಗೂ ಜಲಕ್ ಫಿಟ್‌ನೆಸ್‌ ಜಿಮ್ (ಮಲೇಬೆನ್ನೂರು) ಇವರ ಸಂಯುಕ್ತ ಆಶ್ರಯದಲ್ಲಿ  ಕರ್ನಾಟಕ ರಾಜ್ಯ ಮಟ್ಟದ ಸ್ಟ್ರೆಂತ್ ಲಿಫ್ಟಿಂಗ್ ಹಾಗೂ ಇನ್‌ಕ್ಲೀನ್ ಬೆಂಚ್‌ಪ್ರೆಸ್‌ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಶಾಸಕ ಎಸ್.ರಾಮಪ್ಪ ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಕಾರ್ಯಾಧ್ಯಕ್ಷ ಕೆ.ಸಿ. ಲಿಂಗರಾಜ್. ಕರ್ನಾಟಕ ರಾಜ್ಯ ಫ್ರೆಂಡ್ಸ್ ಲಿಫ್ಟಿಂಗ್ ಅಸೋಸಿಯೇಷನ್ ಅಧ್ಯಕ್ಷ ಕೆ. ಧರ್ಮರಾಜ್, ಸಂಸ್ಥೆಯ ಕಾರ್ಯದರ್ಶಿ ಹೆಚ್. ಗುರುಸ್ವಾಮಿ, ತರಬೇತುದಾರ ದಾದಾಪೀರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ಅಬಿದ್ ಅಲಿ ಭಾಗವಹಿಸಿದ್ದರು.

error: Content is protected !!