ದಾವಣಗೆರೆ, ನ.29- ಆವರಗೆರೆ ಬಳಿಯ ಶ್ರೀ ಭಗವಾನ್ ಮಹಾವೀರ ಗೋಶಾಲೆಯಲ್ಲಿ 550 ಹಸು ಮತ್ತು ಕರುಗಳನ್ನು ಸಾಕಲಾಗಿದ್ದು, ಈ ಬಾರಿ ಅತಿವೃಷ್ಟಿ ಯಿಂದ ಹುಲ್ಲು ಕಡಿಮೆ ಪ್ರಮಾಣದಲ್ಲಿ ಬರುತ್ತಿದೆ. ಇದರಿಂದ ಹಸು ಮತ್ತು ಕರುಗಳಿಗೆ ಮೇವು ನೀಡಲು ತೊಂದರೆಯಾಗುತ್ತಿದೆ. ಕಾರಣ, ರೈತ ಬಾಂಧವರು ತಮ್ಮ ಹೊಲಗಳಲ್ಲಿನ ಹುಲ್ಲನ್ನು ಗೋಶಾಲೆಗೆ ಮಾರಾಟ ಮಾಡುವುದರ ಮೂಲಕ ಗೋಶಾಲೆಯ ಹಸು – ಕರುಗಳ ಸಂರಕ್ಷಣೆಗೆ ಸಹಕರಿಸುವಂತೆ ಗೋಶಾಲೆಯ ಜಿತೇಂದ್ರ ಜೈನ್ (94485-16033), ದಿನೇಶ್ ಜೈನ್ (99803-39333) ಅವರುಗಳು ಮನವಿ ಮಾಡಿದ್ದಾರೆ.
February 24, 2025