ಹರಿಹರ, ಅ.24 – ಕವಲೆತ್ತು ಗ್ರಾಮದ ಬಳಿ ತುಂಗ ಭದ್ರಾ ನದಿ ನೀರಿನ ಹರಿವು ಹೆಚ್ಚಾಗಿರುವುದ ರಿಂದ ನದಿ ನೀರು ಕೆಸರು ಮಿಶ್ರಿತ ವಾಗಿರುತ್ತದೆ. ನದಿಯಿಂದ ನಗರಕ್ಕೆ ಕುಡಿ ಯುವ ನೀರು ಪೂರೈಸುತ್ತಿ ರುವ ಕಾರಣ ಸಾರ್ವಜನಿಕರು ನೀರನ್ನು ನೇರವಾಗಿ ಕುಡಿಯದೇ, ಕುದಿಸಿ, ಆರಿಸಿದ ನಂತರ ಕುಡಿಯ ಬೇಕೆಂದು ನಗರಸಭೆ ಪೌರಾ ಯುಕ್ತ ಸುಬ್ರಹ್ಮಣ್ಯ ಶೆಟ್ಟಿ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
January 19, 2025