ನಗರದಲ್ಲಿ ಇಂದು ಲಯನ್ಸ್ ಸಭೆ

ದಾವಣಗೆರೆ ಲಯನ್ಸ್ ಕ್ಲಬ್‌ನ ಮಾಸಿಕ ಸಾಮಾನ್ಯ ಸಭೆಯು ಇಂದು ಸಂಜೆ 7.05ಕ್ಕೆ ಲಯನ್ಸ್ ಭವನದಲ್ಲಿ ಲಯನ್ಸ್ ಅಧ್ಯಕ್ಷ ಎಸ್.ಜಿ. ಉಳುವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಕಾರ್ಯದರ್ಶಿ ಸಿ. ಅಜಯ್ ನಾರಾಯಣ ತಿಳಿಸಿದ್ದಾರೆ.

error: Content is protected !!