ದಾವಣಗೆರೆ, ಆ. 21- ಹಿರಿಯ ಪತ್ರಕರ್ತ, ಶ್ರೀ ತರಳಬಾಳು ಜಗದ್ಗುರು ಪರಂಪರೆಯ ಅಪ್ಪಟ ಅನುಯಾಯಿ, ಬಸವ ತತ್ವ ಪ್ರಿಯರಾಗಿದ್ದ ಆರ್.ಟಿ. ಮಜ್ಜಿಗೆ ಅವರ ನಿಧನಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ. ವಾಮದೇವಪ್ಪ ಸಂತಾಪ ವ್ಯಕ್ತಪಡಿಸಿದ್ದಾರೆ. ಸಾಹಿತ್ಯ ಲೋಕಕ್ಕೆ ಮಜ್ಜಿಗೆ ಅವರು ತಮ್ಮದೇ ಆದ ಕೊಡುಗೆ ನೀಡಿದವರಲ್ಲಿ ಪ್ರಮುಖರಾಗಿದ್ದರು ಎಂದು ವಾಮದೇವಪ್ಪ ಅವರ ಸೇವೆಯನ್ನು ಸ್ಮರಿಸಿದರು.
January 10, 2025