ಗ್ರಾಮ್ ಒನ್ ಕಛೇರಿಯಲ್ಲಿ ಕಳ್ಳತನ : ಮೂವರ ಬಂಧನ

ದಾವಣಗೆರೆ, ಆ. 17- ಗ್ರಾಮ್ ಒನ್ ಕಛೇರಿಯಲ್ಲಿ  ಕಳ್ಳತನದ ಮಾಡಿದ್ದ ಅಬ್ದುಲ್ ಖಾದರ್ ಜಿಲಾನಿ, ಸಾಧಿಕ್, ನಯಾಜ್ ಎಂಬುವವರನ್ನು ಬಂಧಿಸಿರುವ ಬಸವಾಪಟ್ಟಣ ಠಾಣೆ ಪೊಲೀಸರು ಅವರಿಂದ 55.50 ಸಾವಿರ ರೂ. ಮೌಲ್ಯದ ಮಾನಿಟರ್,  ಸಿ.ಪಿ.ಯು,  ಪ್ರಿಂಟರ್, ಲ್ಯಾಮಿನೇಷನ್ ಮಷಿನ್‌  ವಶಕ್ಕೆ ಪಡೆದಿದ್ದಾರೆ.

error: Content is protected !!