ಗುತ್ತಿಗೆದಾರರ ಸಂಘದ ಅಧ್ಯಕ್ಷರಾಗಿ ಮಧು

ಗುತ್ತಿಗೆದಾರರ ಸಂಘದ ಅಧ್ಯಕ್ಷರಾಗಿ ಮಧು

ರಾಣೇಬೆನ್ನೂರು, ಆ. 13 –  ಇಲ್ಲಿಯ ನಗರಸಭೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಚುನಾವಣೆ ಶನಿವಾರ ಜರುಗಿತು. ನೂತನ ಅಧ್ಯಕ್ಷರಾಗಿ ಎನ್. ಮಧು ಕೋಳಿವಾಡ ಹಾಗೂ ಉಪಾಧ್ಯಕ್ಷರಾಗಿ ಸಿ.ಬಿ. ರಾಮಾಳದ ಆವಿರೋಧವಾಗಿ ಆಯ್ಕೆಯಾದರು.

error: Content is protected !!