ಸುದ್ದಿ ಸಂಗ್ರಹನಗರದಲ್ಲಿ ಇಂದು ಮಾಗನೂರು ಬಸಪ್ಪ ಸಹಕಾರಿ ಸಭೆAugust 12, 2023August 12, 2023By Janathavani0 ಶರಣ ಮಾಗನೂರು ಬಸಪ್ಪ ಸೌಹಾರ್ದ ಸಹಕಾರಿ ನಿಯಮಿತದ ಸರ್ವ ಸದಸ್ಯರ 3ನೇ ವಾರ್ಷಿಕ ಸಾಮಾನ್ಯ ಸಭೆಯು ಇಂದು ಬೆಳಿಗ್ಗೆ 12 ಗಂಟೆಗೆ ಮಾಗನೂರು ಬಸಪ್ಪ ಸಭಾ ಭವನದಲ್ಲಿ ನಡೆಯಲಿದೆ. ಡಾ. ಹೆಚ್.ಎಸ್. ಮಂಜುನಾಥ್ ಅಧ್ಯಕ್ಷತೆ ವಹಿಸುವರು. ದಾವಣಗೆರೆ