ಶಾಮನೂರಿನಲ್ಲಿ ಇಂದು ಉಚಿತ ಆರೋಗ್ಯ ತಪಾಸಣೆ

ಆರೈಕೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ, ಪ್ರೀತಿ ಆರೈಕೆ ಟ್ರಸ್ಟ್‌  ಸಹಯೋಗದಲ್ಲಿ ಡಾ. ರವಿಕುಮಾರ್‌ ಟಿ.ಜಿ. ಇವರ ನೇತೃತ್ವದಲ್ಲಿ ಹೃದಯ, ರಕ್ತದೊತ್ತಡ, ಮಧುಮೇಹದಂತಹ ಆರೋಗ್ಯ ಸಮಸ್ಯೆಗಳ ಉಚಿತ ತಪಾಸಣೆಯನ್ನು ಇಂದು ಬೆಳಿಗ್ಗೆ 7 ರಿಂದ 9.30ರವರೆಗೆ ಶಾಮನೂರಿನ ಶ್ರೀ ಆಂಜನೇಯ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ 91644 65550ಗೆ ಸಂಪರ್ಕಿಸಲು ತಿಳಿಸಿದೆ.

error: Content is protected !!