ಸುದ್ದಿ ಸಂಗ್ರಹಜನಸಂಪರ್ಕ ಕಚೇರಿಯಲ್ಲಿ ಇಂದು ಸಂಸದರಿಂದ ಸಾರ್ವಜನಿಕರ ಭೇಟಿAugust 12, 2023August 12, 2023By Janathavani0 ಲೋಕಸಭಾ ಸದಸ್ಯ ಜಿ.ಎಂ. ಸಿದ್ದೇಶ್ವರ ಅವರು ಇಂದು ಬೆಳಿಗ್ಗೆ 12 ರಿಂದ 3 ರವರೆಗೆ ದಾವಣಗೆರೆಯ ತಮ್ಮ ಜನಸಂಪರ್ಕ ಕಛೇರಿ (ಪಿ.ಡಬ್ಲ್ಯೂಡಿ) ಆವರಣದಲ್ಲಿ ಸಾರ್ವಜನಿಕರನ್ನು ಭೇಟಿಯಾಗಲಿದ್ದಾರೆ. ದಾವಣಗೆರೆ