ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಗೆ ಅರ್ಜಿ

ಚನ್ನಗಿರಿ, ಆ.10- ತಾಲ್ಲೂಕಿನ ದೇವರಹಳ್ಳಿ ಯಲ್ಲಿರುವ ಜವಾಹರ್ ನವೋದಯ ವಿದ್ಯಾಲಯಕ್ಕೆ 6ನೇ ತರಗತಿ ಪ್ರವೇಶಾತಿ ಪರೀಕ್ಷೆಗೆ ಜಿಲ್ಲೆಯ ಅರ್ಹ ವಿದ್ಯಾರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹ ವಿದ್ಯಾರ್ಥಿಗಳು ಆಗಸ್ಟ್ 10 ರೊಳಗಾಗಿ ವಿದ್ಯಾಲಯದ ಅಧಿಕೃತ ವೆಬ್‍ಸೈಟ್ https://navodaya.gov.in ನಿಂದ ದಾಖಲೆ ಅಪ್ಲೋಡ್ ಮಾಡುವ ಮೂಲಕ ಅರ್ಜಿ ಸಲ್ಲಿಸಬೇಕು.

2024 ಜನವರಿ 20 ಪ್ರವೇಶ ಪರೀಕ್ಷಾ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಆರ್.ಜಿ ಬಡಿಗೇರ್-6363998301, ರವೀಂದ್ರ. ಡಿ.ಕೆ-9741194198, ಎಂ.ವೈ. ಕುರುಗುಂದ (ಚನ್ನಗಿರಿ)- 9483738275, ತಿಪ್ಪೇಸ್ವಾಮಿ (ದಾವಣಗೆರೆ ಉತ್ತರ)-78923 07035, ಸೌರಭ (ದಾವ ಣಗೆರೆ ದಕ್ಷಿಣ)-94827 31680, ನಾಗೇಶ್ (ಹರಿಹರ)-94499 41170, ಹಿರೇಮಠ (ಹೊನ್ನಾಳಿ)-94482 94794, ದತ್ತಾತ್ರೇಯ ಕೆ. (ಜಗಳೂರು)-7483073517 ಸಂಪರ್ಕಿಸಲು ಜವಾಹರ್ ನವೋದಯ ವಿದ್ಯಾಲಯ, ದೇವರಹಳ್ಳಿ, ಪ್ರಾಂಶುಪಾಲ ವಿಜಯ ಎ. ಅವರು ತಿಳಿಸಿದ್ದಾರೆ.

error: Content is protected !!