ಹರಪನಹಳ್ಳಿ, ಆ.9- ಪಟ್ಟಣದ ಶಿಕ್ಷಕರಾಗಿದ್ದ ದಿ. ಪಿ.ಕೆ.ಎಂ.ಚನ್ನವೀರಸ್ವಾಮಿಯವರ ಪುತ್ರ ಪಿ.ಕೆ.ಎಂ. ಪ್ರಶಾಂತ್ ಅವರು ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ ಲಿಮಿಟೆಡ್ ನಿಗಮದ ಎಂ.ಡಿ ಆಗಿ ನೇಮಕವಾಗಿದ್ದಾರೆ. ಈ ಮೊದಲು ಅವರು ಬೆಳಗಾವಿ ವಿಭಾಗದ ಅರಣ್ಯ ಇಲಾಖೆಯ ಡಿ.ಸಿ.ಎಫ್ ಆಗಿ ಸೇವೆ ಸಲ್ಲಿಸುತ್ತಿದ್ದರು.
January 23, 2025