ನಗರಕ್ಕೆ ಇಂದು ನಟ ಕೋಮಲ್

ನಗರಕ್ಕೆ ಇಂದು  ನಟ ಕೋಮಲ್

ಕನ್ನಡ ಚಿತ್ರರಂಗದ ಹಾಸ್ಯ ನಟ ಕೋಮಲ್ ಅವರು ನಗರದ ತ್ರಿಶೂಲ್ ಚಿತ್ರ ಮಂದಿರಕ್ಕೆ ಇಂದು ಆಗಮಿಸಲಿದ್ದಾರೆ. ಭಾರತೀಯ ಕನ್ನಡ ಭಾಷೆಯ ಭಯಾ ನಕ ಹಾಸ್ಯ ಚಲನಚಿತ್ರ ಡ್ಯಾನ್ಸರ್ ಮುರಳಿ ನಿರ್ದೇಶನದ ನಟ ಕೋಮಲ್ ಅಭಿನಯದ ನಮೋ ಭೂತಾತ್ಮ 2 ಚಿತ್ರದ ಪ್ರಚಾರಕ್ಕಾಗಿ ಚಿತ್ರತಂಡ ಇಂದು ಮಧ್ಯಾಹ್ನ 1 ಗಂಟೆಗೆ ತ್ರಿಶೂಲ್ ಚಿತ್ರಮಂದಿರಕ್ಕೆ ಆಗಮಿಸಲಿದ್ದು, ಚಿತ್ರ ಕಲಾಭಿಮಾ ನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗ ಮಿಸಲು  ವಿತರಕರಾದ ಪಿ.ಹೆಚ್. ಮಂಜುನಾಥ್ ಕೋರಿದ್ದಾರೆ.

error: Content is protected !!