ಶೃತಿ ಮಾಕನೂರು ಅವರಿಗೆ ಪಿಹೆಚ್‌ಡಿ

ಶೃತಿ ಮಾಕನೂರು ಅವರಿಗೆ ಪಿಹೆಚ್‌ಡಿ

ದಾವಣಗೆರೆ, ಆ. 4 – ನಗರದ ಉದ್ಯಮಿ ಹಾಗೂ ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯರಾಗಿದ್ದ ದಿ. ಮಾಕನೂರು ಮಲ್ಲಿಕಾರ್ಜುನಪ್ಪ ಅವರ ಪುತ್ರಿ ಹಾಗೂ ಬಾಪೂಜಿ ಎಂ.ಬಿ.ಎ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಶೃತಿ ಮಾಕನೂರು ಅವರಿಗೆ ದಾವಣಗೆರೆ ವಿಶ್ವವಿದ್ಯಾನಿಲಯವು ಪಿಎಚ್‌ಡಿ ಪದವಿ ನೀಡಿದೆ. ದಾವಣಗೆರೆ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಸ್ಟಡೀಸ್‌ ವಿಭಾಗದ ಚೇರ್‌ಮೆನ್ ಹಾಗೂ ಪ್ರಾಧ್ಯಾಪಕ ಡಾ. ಜೆ.ಕೆ.ರಾಜು ಅವರ ಮಾರ್ಗದರ್ಶನದಲ್ಲಿ `ಎ ಸ್ಟಡಿ ಆನ್‌ ವರ್ಕ್‌ ಲೈಫ್‌ ಬ್ಯಾಲೆನ್ಸ್‌ ಆಫ್‌ ವುಮೆನ್‌ ಎಂಪ್ಲಾಯಿಸ್‌ ಆಫ್‌ ಬ್ಯಾಂಕಿಂಗ್‌ ಸೆಕ್ಟರ್‌ ಇನ್‌ ಕರ್ನಾಟಕ’ ವಿಷಯ ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಶೃತಿ ಅವರಿಗೆ ಈ ಪದವಿ ಲಭಿಸಿದೆ.

error: Content is protected !!