ಶಿವಯೋಗಾಶ್ರಮದಲ್ಲಿ ಇಂದಿನ ಹಡಪದ ಅಪ್ಪಣ್ಣ ಜಯಂತಿ ಮುಂದೂಡಿಕೆ

ದಾವಣಗೆರೆಯ ಶಿವಯೋಗಾಶ್ರಮದಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ನಡೆಯಬೇಕಾಗಿದ್ದ `ಹಡಪದ ಅಪ್ಪಣ್ಣ’ ಅವರ 889 ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಮಳೆಯ ಕಾರಣದಿಂದಾಗಿ ಮುಂದೂಡಲಾಗಿದೆ ಎಂದು ಸಮಾಜದ ಜಿಲ್ಲಾಧ್ಯಕ್ಷ ಶಶಿಧರ ಹೆಚ್.ಬಸಾಪುರ ತಿಳಿಸಿದ್ದಾರೆ.

error: Content is protected !!