ಶಿವಶಿಂಪಿ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಆಹ್ವಾನ

ದಾವಣಗೆರೆ, ಜು.24- 2023ರ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ 75ಕ್ಕೂ ಹೆಚ್ಚು ಅಂಕ ಪಡೆದ ಜಿಲ್ಲೆಯ ಶಿವಶಿಂಪಿ ಸಮಾಜದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿ ಸಲ್ಲಿಸ ಬಹುದು. ಇದೇ ದಿನಾಂಕ 31ರೊಳಗಾಗಿ  ಅಂಕಪಟ್ಟಿ, ಭಾವಚಿತ್ರ, ಆಧಾರ್ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ  ಶಿವಶಿಂಪಿ ಸಮಾಜ, ರೂ.ನಂ.10, ಮೊದಲನೇ ಮಹಡಿ, ಶ್ರೀ ಶಿವಯೋಗಾಶ್ರಮ ಕಾಂಪ್ಲೆಕ್ಸ್, ಜಯದೇವ ವೃತ್ತ, ದಾವಣಗೆರೆ. ಇಲ್ಲಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: ಬೂಸ್ನೂರ್ ಪ್ರಕಾಶ್ (9844636575) ಶಿವಕುಮಾರ್ ಬಿ.ಎಂ.(9449440101).

error: Content is protected !!