ನಗರದಲ್ಲಿಂದು ಸಂಕಲ್ಪ ದಿನಾಚರಣೆ ಇಂದು

ವಿದ್ಯಾಸಾಗರ ಶಾಲೆಯಲ್ಲಿ ಇಂದು ಬೆಳಿಗ್ಗೆ 10 ಗಂಟೆಗೆ ಸಂಕಲ್ಪ ದಿನಾಚರಣೆ  ನಡೆಯಲಿದೆ. ಹರಿಹರದ ಶ್ರೀ ವಿವೇಕಾನಂದ ರಾಮಕೃಷ್ಣಾಶ್ರಮದ ಶಾರದೇಶಾನಂದ ಸ್ವಾಮೀಜಿ ಮತ್ತು ಡಾ. ಶಶಿಕಲಾ ಪಿ. ಕೃಷ್ಣಮೂರ್ತಿ ಅವರು ಮಕ್ಕಳಿಗೆ ಸಂಕಲ್ಪ ಬೋಧಿಸಿ, ಪ್ರಮಾಣ ವಚನ ನೆರವೇರಿಸಲಿದ್ದಾರೆ.

error: Content is protected !!