ಸುದ್ದಿ ಸಂಗ್ರಹಗೃಹ ಬಳಕೆ ವಸ್ತುಗಳ ಅಂಗಡಿಯಲ್ಲಿ ಕಳ್ಳತನJuly 20, 2023July 20, 2023By Janathavani0 ದಾವಣಗೆರೆ, ಜು. 19- ತಾಲ್ಲೂಕಿನ ಗೋಪನಾಳು ಗ್ರಾಮದಲ್ಲಿರುವ ಗೃಹಬಳಕೆ ವಸ್ತುಗಳ ಅಂಗಡಿಯೊಂದರಲ್ಲಿ ಸೋಮವಾರ 48 ಸಾವಿರ ರೂ. ನಗದು, ಚಿನ್ನಾಭ ರಣಗಳನ್ನು ಕಳವು ಮಾಡಲಾಗಿದ್ದು, ಬಸವನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ದಾವಣಗೆರೆ