ತೋಟದಲ್ಲಿದ್ದ ಹಸಿ ಅಡಿಕೆ ಕಳ್ಳತನ

ದಾವಣಗೆರೆ, ಜು. 17- ಮಾಯಕೊಂಡ ಗ್ರಾಮದ ಜಮೀ ನೊಂದರಲ್ಲಿ 30 ಸಾವಿರ ರೂ. ಮೌಲ್ಯದ ಹಸಿ ಅಡಿಕೆಯನ್ನು ಕಳ್ಳರು ಕದ್ದುಕೊಂಡು ಹೋಗಿರುವುದಾಗಿ ಜಮೀನು ಮಾಲೀಕ ಬಸವರಾಜಪ್ಪ ಮಾಯಕೊಂಡ ಠಾಣೆಯಲ್ಲಿ ದೂರು ನೀಡಿದ್ದಾರೆ.

error: Content is protected !!