ದಾವಣಗೆರೆ, ಜು. 17- ತಾಲ್ಲೂಕಿನ ಆವರಗೊಳ್ಳ ಸುಕ್ಷೇತ್ರದ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿಯವರು ಇಂದಿನಿಂದ ಒಂದು ತಿಂಗಳ ಪರ್ಯಂತರ ಹತ್ತನೆಯ ಅಧಿಕ ಮಾಸದ ಪೂಜಾ ತಪೋನುಷ್ಠಾನವನ್ನು ವಿಶ್ವಶಾಂತಿ ಹಾಗೂ ಲೋಕ ಕಲ್ಯಾಣಕ್ಕಾಗಿ ಮಳೆ, ಬೆಳೆ ಸಂವೃದ್ಧಿಗಾಗಿ ಕೈಗೊಂಡಿದ್ದಾರೆ.
January 23, 2025