ಸುದ್ದಿ ಸಂಗ್ರಹರಾಮಭೋವಿ ದಾವಣಗೆರೆ ತಾ.ಪಂ. ಇಒJuly 18, 2023July 18, 2023By Janathavani0 ದಾವಣಗೆರೆ, ಜು.17- ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ (ಪ್ರಭಾರಿ) ಯಾಗಿ ರಾಮಭೋವಿ ಅಧಿಕಾರ ಸ್ವೀಕರಿಸಿ ದರು. ಇವರು ಈ ಹಿಂದೆ ಹೊನ್ನಾಳಿ, ನ್ಯಾಮತಿಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದರು. ದಾವಣಗೆರೆ