ಜೈನ್‌ ಕಾಲೇಜಿಗೆ ಮಾನ್ಯತೆ

ದಾವಣಗೆರೆ, ಜು. 13- ಭಾರತ ಸರ್ಕಾರದ ಅಡಿಯಲ್ಲಿ ನೀಡುವ ಸೂಕ್ಷ್ಮ ಸಣ್ಣ ಮಧ್ಯಮ ಉದ್ಯಮದ ಸಹಯೋಗದಿಂದ ನೀಡುವ ಇನ್ಕ್ಯುಬೇಷನ್ ಕೇಂದ್ರದ ಪ್ರಸ್ತಾವನೆಗೆ ಆತಿಥೇಯ ಸಂಸ್ಥೆ ಮಾನ್ಯತೆಯನ್ನು ನಗರದ ಜೈನ್ ಇಂಜಿನಿಯರಿಂಗ್ ಕಾಲೇಜಿಗೆ ನೀಡಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಡಿ.ಬಿ. ಗಣೇಶ್ ತಿಳಿಸಿದ್ದಾರೆ.  

error: Content is protected !!