ನಿಟುವಳ್ಳಿಯಲ್ಲಿ ನಾಳೆ ಅಜ್ಜಿ ಹಬ್ಬ

ನಿಟುವಳ್ಳಿಯಲ್ಲಿ ನಾಳೆ ಅಜ್ಜಿ ಹಬ್ಬ

ದಾವಣಗೆರೆ, ಜು. 12 – ಆಷಾಡ ಮಾಸದ ಕಡೆ ಶುಕ್ರವಾರ (ದಿನಾಂಕ 14) ನಿಟುವಳ್ಳಿಯ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದ ಟ್ರಸ್ಟ್ ಹಾಗೂ ಗ್ರಾಮದ ವತಿಯಿಂದ ಅಜ್ಜಿ ಹಬ್ಬವನ್ನು ಏರ್ಪಡಿಸ ಲಾಗಿದೆ.  ಮನೆಯಲ್ಲಿ ಪೂಜೆ ಮಾಡಿದ (ಅಜ್ಜಿ ಅಮ್ಮ) ಅಜ್ಜಿ ಕುಡಿಕೆಯನ್ನು ಶುಕ್ರವಾರ ರಾತ್ರಿ 9 ಗಂಟೆಯೊಳಗೆ ಕಳುಹಿಸಬೇಕೆಂದು ಟ್ರಸ್ಟಿನ ಅಧ್ಯಕ್ಷ ಹೆಚ್.ಬಿ.ಮಂಜುನಾಥ್ ತಿಳಿಸಿದ್ದಾರೆ.

error: Content is protected !!