ಡಾ|| ಡಿ.ಎಸ್. ಸತ್ಯೇಂದ್ರರಾವ್ ಲೆಗಸಿ ಅಂಡ್ ರಿಸರ್ಚ್ ಫೌಂಡೇಶನ್ ವತಿಯಿಂದ ಕೀಲು-ಮೂಳೆ ಸವೆತದ ತಪಾಸಣೆ ಮತ್ತು ಚಿಕಿತ್ಸಾ ಹಾಗೂ ಎಲ್ಲಾ ತರಹದ ನೋವುಗಳ ನಿರ್ಮೂಲನೆಗೆ – ಮಿರಾಕಲ್ ಥೆರಪಿ ಶಿಬಿರವು ಇಂದು ಅಕ್ಷರಧಾಮ ನಿಲಯದಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ನಡೆಯಲಿದೆ.
20 ವರ್ಷ ಮೇಲ್ಪಟ್ಟವರು, ಹೆಣ್ಣುಮಕ್ಕಳು, ಮೈ-ಕೈ ನೋವಿರುವವರು, ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ಸಾರ್ವಜನಿಕರು ಹಾಗೂ ಆರೋಗ್ಯಾಸಕ್ತರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ವಿವರಕ್ಕೆ ಸಂಪರ್ಕಿಸಿ : 91640 63608, 98441 24418