ದುಗ್ಗಮ್ಮ ದೇವಸ್ಥಾನ ಬಳಿ ಇಂದು ಸಂತೆ

ದಾವಣಗೆರೆ,  ಮಹಾನಗರ ಪಾಲಿಕೆ ವ್ಯಾಪ್ತಿ ಯಲ್ಲಿ ನಡೆಯುವ ವಾರದ ಸಂತೆ ಯನ್ನು ಇಂದಿ ನಿಂದ  ಒಟ್ಟು 4 ಭಾನುವಾರಗಳಂದು ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಆವರಣದಲ್ಲಿ ನಡೆಸಲಾಗುವುದು ಎಂದು  ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕ ತಿಳಿಸಿದ್ದಾರೆ.

error: Content is protected !!