ಸುದ್ದಿ ಸಂಗ್ರಹಡಾ.ಎಂ.ಎಂ. ಕಲಬುರ್ಗಿ ಹೆಸರಲ್ಲಿ ಟ್ರಸ್ಟ್: ಸಂತಸJuly 9, 2023July 10, 2023By Janathavani0 ದಾವಣಗೆರೆ, ಜು.8- ರಾಜ್ಯ ಸರ್ಕಾರ ಮಂಡಿಸಿರುವ 2023-24 ರ ಬಜೆಟ್ನಲ್ಲಿ ಖ್ಯಾತ ಸಂಶೋಧಕ ಡಾ. ಎಂ.ಎಂ. ಕಲ್ಬುರ್ಗಿ ಹೆಸರಿನಲ್ಲಿ ಸರ್ಕಾರ ಟ್ರಸ್ಟ್ ರಚಿಸಿರುವುದು ವೈಚಾರಿಕತೆ ಮತ್ತು ಧರ್ಮಕ್ಕೆ ಸಂದ ಗೌರವವಾಗಿದೆ ಎಂದು ವೀಣಾ ಮಂಜುನಾಥ್ ಸಂತಸ ವ್ಯಕ್ತಪಡಿಸಿದ್ದಾರೆ. ದಾವಣಗೆರೆ