ಸುದ್ದಿ ಸಂಗ್ರಹಸಂಸದರಿಂದ ಇಂದು ಸಭೆJuly 7, 2023July 7, 2023By Janathavani0 ಲೋಕಸಭಾ ಸದಸ್ಯ ಜಿ.ಎಂ. ಸಿದ್ದೇಶ್ವರ ಅವರು ಇಂದು ಬೆಳಿಗ್ಗೆ 11.30 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಮಾರ್ಗ ದರ್ಶಿ ಬ್ಯಾಂಕ್‍ನ (ಲೀಡ್ ಬ್ಯಾಂಕ್) ತ್ರೈ-ಮಾಸಿಕ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಲಿದ್ದಾರೆ. ದಾವಣಗೆರೆ