ಜಗಳೂರು ಬಳಿ ಅಪಘಾತ : ಸಾವು

ದಾವಣಗೆರೆ, ಜೂ. 24- ಜಗಳೂರು-ಕೊಟ್ಟೂರು ರಸ್ತೆಯಲ್ಲಿ ಗುರುವಾರ ರಾತ್ರಿ ಬೈಕ್‌ಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಬೈಕ್ ಸವಾರ ಅಜ್ಜಯ್ಯ (24) ಮೃತಪಟ್ಟಿದ್ದಾರೆ. ಕಾರು ಅಥವಾ ಯಾವುದೋ ಮಿನಿ ಸರಕು ವಾಹನ ಬೈಕ್‌ಗೆ ಡಿಕ್ಕಿಪಡಿಸಿ ಹೋಗಿದೆ ಎಂದು ನವೀನ್ ಜಗಳೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

error: Content is protected !!