ನಾಗನೂರಿನಲ್ಲಿ ಕುರಿಗಳ ಕಳ್ಳತನ

ದಾವಣಗೆರೆ, ಜೂ. 25-  ತಾಲ್ಲೂಕಿನ ನಾಗನೂರು ಗ್ರಾಮದಲ್ಲಿ 35 ಸಾವಿರ ರೂ. ಮೌಲ್ಯದ 4 ಕುರಿಗಳು, 20 ಸಾವಿರ ರೂ. ಮೌಲ್ಯದ ಸಬ್ ಮರ್ಸಿಬಲ್ ಮೋಟಾರ್ ಹಾಗೂ 200 ಅಡಿ ಕೇಬಲ್ ಕಳ್ಳತನವಾಗಿದ್ದು, ಚಂದ್ರಪ್ಪ ಹದಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ

error: Content is protected !!