ಹರಿಹರ, ಜು. 22 – ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ ಗ್ರಾಮೀಣ ಸಿರಿ ಪ್ರಶಸ್ತಿಗೆ ಜೆ. ನಾಗಭೂಷಣ (ಮಲೇಬೆನ್ನೂರು) ಹಾಗೂ ಎ.ಬಿ. ಮಂಜಮ್ಮ (ಸಿರಿಗೆರೆ) ಅವರನ್ನು ಹರಿಹರ ತಾಲ್ಲೂಕಿನಿಂದ ಆಯ್ಕೆ ಮಾಡಲಾಗಿದೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಎಂ. ಮಂಜುನಾಥಯ್ಯ ತಿಳಿಸಿದರು.
January 13, 2025