ಮಹಿಳೆಯರ ಹಾಸ್ಟೆಲ್‌ ಪ್ರವೇಶ ಪ್ರಾರಂಭ

ದಾವಣಗೆರೆ, ಜೂ.22- ಸ್ಥಳೀಯ ಸರಸ್ವತಿ ನಗರದಲ್ಲಿರುವ ಬಸವ ಮಹಾಮನೆಯಿಂದ ಬಸವ ಬಳಗ ಪ್ರಸಾದ ಮತ್ತು ವಸತಿ ನಿಲಯ ವಿದ್ಯಾರ್ಥಿನಿಯರ ಪ್ರಸಾದ ನಿಲಯ (ಹಾಸ್ಟೆಲ್‌) ಪ್ರಾರಂಭ ವಾಗಿದೆ. ಆಸಕ್ತ ವಿದ್ಯಾರ್ಥಿನಿಯರು ವಿವರಗಳಿಗೆ 7337737884, 9880555916 ಸಂಖ್ಯೆಗಳಿಗೆ ಸಂಪರ್ಕಿಸಲು ವಾರ್ಡನ್‌ ಪಿ.ಎಂ. ಮಹಾರುದ್ರ ತಿಳಿಸಿದ್ದಾರೆ.

error: Content is protected !!