ದಾವಣಗೆರೆ, ಜೂ. 20 – ರಾಜನಹಳ್ಳಿ ಸಗಟು ನೀರು ಸರಬರಾಜು ಕೊಳವೆ ಒಡೆದಿದ್ದು, ದುರಸ್ತಿ ಕಾರ್ಯ ಪ್ರಗತಿಯಲ್ಲಿರುವುದರಿಂದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ನಾಳೆ ದಿನಾಂಕ 21ರ ಬುಧವಾರ ಮತ್ತು ನಾಡಿದ್ದು ದಿನಾಂಕ 22ರ ಗುರುವಾರ ವ್ಯತ್ಯಯವಾಗಲಿದೆ ಎಂದು ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ ತಿಳಿಸಿದ್ದಾರೆ.
February 6, 2025