720 ಅಂಕಗಳಿಗೆ ತರುಣ್ ಎನ್. ಆರ್. 618 ಅಂಕ ಪಡೆದು ಅಮೋಘ ಸಾಧನೆ ಮಾಡಿದ್ದಾರೆ. ಭಾವನ ಬಿ.ಎಮ್. 588, ರಕ್ಷಿತಾ ಬಿ. 519, ಯಲ್ಲಲಿಂಗ 516, ಭಾವನ ಎ. 506, ರೋಷನಿ ತಾಜ್ 497, ಆಯಷಾ 491, ಚಿನ್ಮಯಿ ಸಿ.ಡಿ. 466, ರಾಹುಲ್ ಟಿ. 459, ಜೀವಿತಾ
454 ಹಾಗೂ ಕೆಟಗರಿಯಲ್ಲಿ ಉಲ್ಲಾಸ್ 2946 ನೇ ರಾಂಕ್ ಪಡೆದಿದ್ದಾರೆ ಎಂದು ಅಕಾಡೆಮಿಯ ಪ್ರಾಚಾರ್ಯ ಪಿ. ಚಂದ್ರಶೇಖರ್ ತಿಳಿಸಿದ್ದಾರೆ.
January 10, 2025