ನಗರದಲ್ಲಿ ಆಧುನಿಕ ಹೈನುಗಾರಿಕೆ ಶಿಬಿರ

ದಾವಣಗೆರೆ, ಜೂ.16- ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ನಗರದ ಪಶು ಆಸ್ಪತ್ರೆ ಆವರಣದಲ್ಲಿರುವ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ  ಇದೇ ದಿನಾಂಕ 19 ಮತ್ತು 20 ರಂದು 25 ರೈತರಿಗೆ ಆಧುನಿಕ ಹೈನುಗಾರಿಕೆ   ತರಬೇತಿಯನ್ನು ಆಯೋಜಿಸ ಲಾಗಿದೆ. ವಿವರಕ್ಕೆ ಸಂಪರ್ಕಿಸಬಹುದಾದ ದೂರವಾಣಿ : 08192-233787.

error: Content is protected !!