ಜೈನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಾರ್ಯಾಗಾರ

ಜೈನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಾರ್ಯಾಗಾರ

ದಾವಣಗೆರೆ, ಜೂ. 13- ನಗರದ ಜೈನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮೆಕ್ಟ್ರಿಕ್ಸ್ ವೇದಿಕೆ ಯಲ್ಲಿ, ಕ್ಯಾಡ್ ಸೆಂಟರ್ ಸಹಯೋಗದಲ್ಲಿ ಕ್ಯಾಟಿಯಾ ಡಿಸೈನ್ ಸಾಫ್ಟ್‍ವೇರ್ ಟೂಲ್ ಕುರಿತು 5 ದಿನಗಳ ಕಾರ್ಯಾಗಾರ ಆಯೋಜಿಸ ಲಾಗಿತ್ತು. 

ಪ್ರಾಂಶುಪಾಲ ಡಾ. ಡಿ.ಬಿ.ಗಣೇಶ್, ವಿಭಾಗದ ಮುಖ್ಯಸ್ಥ ಡಾ. ರಜನೀಶ್ ಎನ್. ಮರಿಗೌಡರ್, ಕ್ಯಾಡ್ ಸೆಂಟರ್‌ನ ಸಂಪನ್ಮೂಲ ವ್ಯಕ್ತಿಗಳಾದ ಎಲ್. ಮೋಹನ್ ನಾಯ್ಕ, ಕೃಷ್ಣ ಆಲಪತಿ ಕಾರ್ಯಕ್ರಮ ಉದ್ಘಾಟಿಸಿದರು. ವಿಭಾಗದ ಮುಖ್ಯಸ್ಥರಾದ ಡಾ.ರಜನೀಶ್ ಎನ್. ಮರಿಗೌಡರ್  ಮಾತನಾಡಿದರು. ಕೌಶಲ್ಯಾಭಿವೃದ್ಧಿ ಕೋಶದ ಪ್ರಭಾರಿ ಡಾ.ಶ್ರೀನಿವಾಸ ಆರ್ ಮತ್ತು ಮೆಕ್ಯಾನಿಕಲ್ ಫೋರಂನ ಸಂಯೋಜಕ ಬಿ.ಹೆಚ್. ಶಿವಯೋಗಿ ಕಾರ್ಯಕ್ರಮವನ್ನು ಸಂಯೋಜಿಸಿದ್ದರು. 

error: Content is protected !!