ದಾವಣಗೆರೆ, ಜೂ.12- ಸ್ಥಳೀಯ ಸರಸ್ವತಿ ನಗರದಲ್ಲಿ ರುವ ಬಸವ ಮಹಾಮನೆ ಯಿಂದ 2023-24ನೇ ಸಾಲಿನ ಬಸವ ಬಳಗ ಪ್ರಸಾದ ಮತ್ತು ವಸತಿ ನಿಲಯ ವಿದ್ಯಾರ್ಥಿನಿ ಯರ ಪ್ರಸಾದ ನಿಲಯ (ಹಾಸ್ಟೆಲ್) ಪ್ರಾರಂಭ ವಾಗಿದೆ. ಆಸಕ್ತ ವಿದ್ಯಾರ್ಥಿನಿ ಯರು ವಿವರ ಗಳಿಗೆ 7337737884, 9880555916 ಸಂಖ್ಯೆಗಳಿಗೆ ಸಂಪರ್ಕಿಸಲು ವಾರ್ಡನ್ ಪಿ.ಎಂ. ಮಹಾರುದ್ರ ತಿಳಿಸಿದ್ದಾರೆ.
January 12, 2025