ರಾಣೇಬೆನ್ನೂರು : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋ ಜನೆಯಾದ ಶಕ್ತಿ ಕಾರ್ಯಕ್ರಮಕ್ಕೆ ಇಂದು ಮಧಾಹ್ನ 12.30ಕ್ಕೆ ನಗ ರದ ಬಸ್ ನಿಲ್ದಾಣದಲ್ಲಿ ಶಾಸಕ ಪ್ರಕಾಶ ಕೋಳಿವಾಡ ಚಾಲನೆ ನೀಡಲಿದ್ದಾರೆ. ಬಸ್ನಲ್ಲಿ ಪ್ರೊಜೆ ಕ್ಟರ್ ಹಾಕುವ ಮೂಲಕ ಯೋ ಜನೆಗೆ ಚಾಲನೆ ನೀಡಲಾಗುವುದು. ಈ ಕಾರ್ಯಕ್ರಮದ ಲಿಂಕನ್ನು ಕ್ಷೇತ್ರ ವ್ಯಾಪ್ತಿಯ ಎಲ್ಲರಿಗೂ ಕಳು ಹಿಸುವ ವ್ಯವಸ್ಥೆ ಮಾಡಲಾಗಿದೆ.
January 11, 2025