ನಗರದಲ್ಲಿ ಫುಡ್‌ ಮೇಳ ಉದ್ಘಾಟನೆ

ನಗರದಲ್ಲಿ ಫುಡ್‌ ಮೇಳ ಉದ್ಘಾಟನೆ

ದಾವಣಗೆರೆ, ಜೂ.11- ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ  ಸೇಹಾಜ್‌ ಸಹಯೋಗದೊಂದಿಗೆ ಫುಡ್‌ ಮೇಳ (ಪ್ರದರ್ಶನ ಮತ್ತು ಮಾರಾಟ) ನಿನ್ನೆ ನಡೆಯಿತು. ನಿರ್ಮಲ ಸುಭಾಷ್‌ ಸೀಮಾ ಸುರೇಶ್‌, ಹಿಮಾನ್ಷು, ಲತಾ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

error: Content is protected !!