ದಾವಣಗೆರೆ, ಜೂ. 11- ಅಂತರ ರಾಷ್ಟ್ರೀಯ ಕೌಶಲ್ಯಾಭಿ ವೃದ್ಧಿ ತರಬೇತುದಾರರಾಗಿ ಜಿಲ್ಲಾ ರೋಲ್‍ಬಾಲ್ ಅಸೋಸಿಯೇಷನ್‍ನ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ರೋಲ್‍ಬಾಲ್ ತರಬೇತುದಾರ ಪೃಥ್ವಿಕಾಂತ್ ಎನ್. ಕೊಟಗಿ ಆಯ್ಕೆಯಾಗಿದ್ದಾರೆ.
ಇಂಟರ್‍ನ್ಯಾಷನಲ್ ರೋಲ್‍ಬಾಲ್ ಫೆಡರೇಷನ್ ವತಿಯಿಂದ ಪೂನಾದಲ್ಲಿ ಏರ್ಪಡಿಸಲಾಗಿದ್ದ 6ನೇ ರೋಲ್‍ಬಾಲ್ ವಿಶ್ವಕಪ್‍ನಲ್ಲಿ ಈ ಆಯ್ಕೆ ಮಾಡಲಾಗಿದೆ.