ಚನ್ನಗಿರಿ, ಜೂ. 9- ನಗರದ ಆಕಾಶ್ ಬೈಜೂಸ್ ತರಬೇತಿ ಕೇಂದ್ರದ ವತಿಯಿಂದ ನಾಡಿದ್ದು ದಿನಾಂಕ 11ರ ಬೆಳಿಗ್ಗೆ 11 ರಿಂದ 12.30ರವರೆಗೆ ಚನ್ನಗಿರಿ ಜ್ಞಾನದೀಪ ಎಕ್ಸ್‌ಪರ್ಟ್ ಪಿಯು ಕಾಲೇಜಿನ ಸಭಾಂಗಣದಲ್ಲಿ ಉಚಿತ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ವಿವರಕ್ಕೆ ಸಂಪರ್ಕಿಸಿ : 92892 52001, 92890 54591.
February 25, 2025