ನಗರದಲ್ಲಿ ಇಂದು ಐಸಿಇಐ ಸಮ್ಮೇಳನ

ಜೈನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್ ಇನೋವೇಶನ್ (ಐಸಿಇಐ-2023) ಕುರಿತು 2ನೇ ಅಂತರರಾಷ್ಟ್ರೀಯ ಸಮ್ಮೇಳನವನ್ನು ಇಂದು ಆಯೋಜಿಸಲಾಗಿದೆ. ಪ್ರಾಂಶುಪಾಲ ಡಾ. ಡಿ.ಬಿ ಗಣೇಶ್, ಡಾ. ಸಂತೋಷ್ ಹೇರೂರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.

error: Content is protected !!