ಸುದ್ದಿ ಸಂಗ್ರಹ3 ರಂದು ವಿದೇಶ ವ್ಯಾಸಂಗ ಮಹಾಮೇಳMay 31, 2023May 31, 2023By Janathavani0 ದಾವಣಗೆರೆ, ಮೇ 30- ನಗರದ ಐಎಂಎ ಹಾಲ್ ನಲ್ಲಿ ಕರಿಯರ್ ಗ್ಯಾನ್ ವತಿಯಿಂದ ಜೂನ್ 3 ರಂದು ವಿದೇಶ ವ್ಯಾಸಂಗ ಮಹಾಮೇಳ ಆಯೋಜಿಸಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಶಿವಕೃಷ್ಣ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶಿವು, ವಿನಾಯಕ ಉಪಸ್ಥಿತರಿದ್ದರು. ದಾವಣಗೆರೆ