ನಾಳೆ ಸಂದರ್ಶನ

ದಾವಣಗೆರೆ, ಮೇ 29 – ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ‘ಮಾದರಿ ವೃತ್ತಿ ಕೇಂದ್ರ’ದ  ವತಿಯಿಂದ  ನಾಡಿದ್ದು 31 ರ ಬುಧವಾರ ಬೆಳಗ್ಗೆ 10 ಕ್ಕೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ನೇರ ಸಂದರ್ಶನ ನಡೆಯಲಿದೆ.ವಿವರಕ್ಕೆ ಸಂಪ ರ್ಕಿಸಿ : 6361 550016.

error: Content is protected !!