ಯೋಗ ಸ್ಪರ್ಧೆ : ಸೃಷ್ಟಿಗೆ ಬಂಗಾರದ ಪದಕ

ಯೋಗ ಸ್ಪರ್ಧೆ : ಸೃಷ್ಟಿಗೆ ಬಂಗಾರದ ಪದಕ - Janathavaniಹರಿಹರ, ಮೇ 26- ಹರಿಹರದ ಯೋಗ ಪಟು ಸೃಷ್ಟಿ ಕೆ.ವೈ. ಜಮ್ಮು ಮತ್ತು ಕಾಶ್ಮೀರ ದಲ್ಲಿ ನಡೆದ ರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಪ್ರಥಮ ಸ್ಥಾನ ಪಡೆದು ಬಂಗಾರದ ಪದಕ ವಿಜೇತರಾಗಿದ್ದಾರೆ.

ಜಮ್ಮುವಿನ ತಾವೇ ನಲ್ಲಿ ಕೇಂದ್ರ ಸರ್ಕಾರದ ಯುವ ಮತ್ತು ಕ್ರೀಡಾ ಸಬಲೀಕರಣ ಇಲಾಖೆ ಸಹಯೋಗದಲ್ಲಿ ಕಳೆದ ವಾರ ನಡೆದ ಆರನೇ ರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಸೃಷ್ಟಿ 10-12 ವರ್ಷಗಳ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆದು ಬಂಗಾರದ ಪದಕ ಪಡೆದಿದ್ದಾರೆ.

error: Content is protected !!