ಹರಪನಹಳ್ಳಿ, ಮೇ 20- ಅನಂತನಹಳ್ಳಿ ಹತ್ತಿರ ಇರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿ ನಲ್ಲಿ ಪ್ರಥಮ ವರ್ಷದ ಡಿಪ್ಲೋಮಾ ಕೋರ್ಸ್ಗಳಿಗೆ ಪ್ರವೇಶ ಪ್ರಾರಂ ಭಗೊಂಡಿದ್ದು, ಇದೇ ದಿನಾಂಕ 31ರ ವರೆಗೆ ಅವಕಾಶವಿದೆ.
ಸಂಸ್ಥೆಯಲ್ಲಿ ಎಲೆಕ್ಟ್ರಾ ನಿಕ್ಸ್ ಅಂಡ್ ಕಮ್ಯುನಿಕೇಶನ್ ಕಂಪ್ಯೂ ಟರ್ ಸೈನ್ಸ್ ಮೆಕ್ಯಾನಿಕಲ್ ಮತ್ತು ಸಿವಿಲ್ ಇಂಜಿನಿಯರಿಂಗ್, ಡಿಪ್ಲೋಮಾ ಕೋರ್ಸ್ ಗಳು ಲಭ್ಯವಿವೆ. ಮಾಹಿತಿಗೆ ಪ್ರಕಾಶ್. ಜಿ, ಪ್ರಾಂಶುಪಾಲರು (78992 96463), ರವಿಕುಮಾರ್ ಎಸ್. ಎನ್. (968631 6845), ಮಂಜು ನಾಯ್ಕ್ ಆರ್. (91645 18225) ಸಂಪರ್ಕಿಸಬಹುದು.