ನಗರದಲ್ಲಿ ಇಂದು ಚಿಕಿತ್ಸಾ ಶಿಬಿರ

ಆರೈಕೆ ಆಸ್ಪತ್ರೆಯಲ್ಲಿ ಇಂದು ವ್ಯಾಸ್ಕುಲರ್ ಶಸ್ತ್ರಚಿ ಕಿತ್ಸೆ ಸಮಾಲೋಚನೆ ನಡೆಯ ಲಿದೆ. ಮಣಿಪಾಲ್ ಆಸ್ಪತ್ರೆಯ ವ್ಯಾಸ್ಕುಲರ್ ಶಸ್ತ್ರಚಿಕಿತ್ಸಾ ತಜ್ಞ ಡಾ. ವಿ. ರಾಜೇಂದ್ರ ಪ್ರಸಾದ್ ಸಮಾಲೋಚನೆ ನಡೆಸಲಿ ದ್ದಾರೆ. ವಿವರಕ್ಕೆ ಸಂಪರ್ಕಿಸಿ : 8050 560580.

error: Content is protected !!