ನಗರದಲ್ಲಿಂದು ಬಿಡಾಡಿ ಹಂದಿ ಮಾಲೀಕರ ಸಭೆ

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಬಿಡಾಡಿ ಹಂದಿಗಳ ಹಾವಳಿ ನಿಯಂತ್ರಣ ಹಾಗೂ ಸ್ಥಳಾಂತರ ಕುರಿತು ಮಹಾಪೌರರ ಅಧ್ಯಕ್ಷತೆಯಲ್ಲಿ ಇಂದು ಬೆಳಿಗ್ಗೆ 11ಕ್ಕೆ ಪಾಲಿಕೆಯ ಕೌನ್ಸಿಲ್ ಸಭಾಂಗಣದಲ್ಲಿ  ಬಿಡಾಡಿ ಹಂದಿ ಮಾಲೀಕರ ಸಭೆ ಕರೆಯಲಾಗಿದೆ.

error: Content is protected !!