ದಾವಣಗೆರೆ, ಮೇ 19- ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (ತೋಳಹುಣಸೆ) ಹಾಗೂ ಜಿಲ್ಲಾ ಪಂಚಾಯತ್ ಇವರ ಸಂಯುಕ್ತಾ ಶ್ರಯದಲ್ಲಿ ಮಹಿಳೆಯರಿಗೆ 30 ದಿನಗಳ ಬ್ಯೂಟಿಪಾರ್ಲರ್ ಮ್ಯಾನೇಜ್ಮೆಂಟ್ ತರಬೇತಿ ಇದೇ ದಿನಾಂಕ 22 ರಿಂದ ಆರಂಭಗೊಳ್ಳಲಿದೆ. ತರಬೇತಿ ಸಂಪೂರ್ಣ ಉಚಿತವಾಗಿದ್ದು, ಆಸಕ್ತರು ನಾಳೆ ದಿನಾಂಕ 20 ರೊಳಗಾಗಿ ಮೊಬೈಲ್ ಸಂಖ್ಯೆ : 79751 39332 ಅಥವಾ 70199 80484 ಅಥವಾ 99641 11314 ನ್ನು ಸಂಪರ್ಕಿಸಬಹುದು.
January 11, 2025